Google

Friday, February 22, 2008

ಚಿಲ್ಲಿ ಚಿಕನ್

ಚಿಲ್ಲಿ ಚಿಕನ್ ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
3 ಈರುಳ್ಳಿ
8 ಹಸಿಮೆಣಸಿನಕಾಯಿ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
ಸ್ವಲ್ಪ ಕರಿಬೇವಿನ ಎಲೆ
1/4 tsp ಅರಿಷಿಣ ಪುಡಿ
1 tsp ಧನಿಯಾ ಪುಡಿ
2 tsp ಮೆಣಸಿನ ಪುಡಿ
1 tsp ನಿಂಬೆ ಹಣ್ಣಿನ ರಸ
1/2 ಕಂತೆ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
ತಯಾರಿಸುವ ವಿಧಾನ:

  • ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
  • ಈರುಳ್ಳಿ ಮತ್ತು ಹಸಿಮೆಣಸಿನಕಾಯಿಯನ್ನು ಉದ್ದುದ್ದವಾಗಿ ಕತ್ತರಿಸಿಕೊಳ್ಳಿ.
  • ಕೊತ್ತಂಬರಿ ಸೊಪ್ಪುವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಮತ್ತು ಹಸಿಮೆಣಸಿನಕಾಯಿಯನ್ನು ಹಾಕಿ ಬಾಡಿಸಿಕೊಳ್ಳಿ.
  • ನಂತರ ಅರಿಷಿಣ ಮತ್ತು ಧನಿಯಾ ಪುಡಿಯನ್ನು ಹಾಕಿ.
  • ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.
  • 1/4 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.
  • ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.
  • ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.
  • ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ.ಇದು ಖಾರವಾಗಿದ್ದರೆ ಚೆನ್ನಾಗಿರುವುದು.

No comments: