Google

Friday, February 22, 2008

ಪೆಪ್ಪೆರ್ ಚಿಕನ್

ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
4 ಈರುಳ್ಳಿ
8 ಹಸಿಮೆಣಸಿನಕಾಯಿ
2 tsp ಮೆಣಸಿನ ಪುಡಿ
2 ಟೊಮೇಟೊ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
2 tsp ನಿಂಬೆ ಹಣ್ಣಿನ ರಸ
ಸ್ವಲ್ಪ ಕರಿಬೇವಿನ ಎಲೆ
1/4 tsp ಸಾಸುವೆ
1/4 tsp ಅರಿಷಿಣ ಪುಡಿ
1 tsp ಚಕ್ಕೆ - ಲವಂಗ ಪುಡಿ
1/2 ಕಂತೆ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
ತಯಾರಿಸುವ ವಿಧಾನ:

  • ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
  • ಈರುಳ್ಳಿಯನ್ನು, ಉದ್ದುದ್ದವಾಗಿಟೊಮೇಟೊವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸುವೆ, ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಅನ್ನು ಹಾಕಿ ಬಾಡಿಸಿಕೊಳ್ಳಿ.
  • ನಂತರ ಹಸಿಮೆಣಸಿನಕಾಯಿ, ಟೊಮೇಟೊ, ಅರಿಷಿಣ ಮತ್ತು ಚಕ್ಕೆ - ಲವಂಗ ಪುಡಿಯನ್ನು ಹಾಕಿ ಬೇಯಿಸಿ.
  • ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.
  • ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.
  • 1/2 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.
  • ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.
  • ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ.
  • ಇದು ಚಪಾತಿ ಜೋತೆ ನಂಚಿಕೊಂಡು ತಿಂದರೆ ಚೆನ್ನಾಗಿರುವುದು.

No comments: