Google

Friday, February 22, 2008

ಚಿಕನ್ ಫ್ರೈ

ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
1 ಈರುಳ್ಳಿ
1 ಟೊಮೇಟೊ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಸ್ವಲ್ಪ ಕರಿಬೇವಿನ ಎಲೆ
1/4 tsp ಅರಿಷಿಣ ಪುಡಿ
2 tsp ಖಾರದ ಪುಡಿ
2 tsp ಮೆಣಸಿನ
ಪುಡಿರುಚಿಗೆ ಉಪ್ಪು
ತಯಾರಿಸುವ ವಿಧಾನ:

  • ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
  • ಈರುಳ್ಳಿಯನ್ನು ಉದ್ದುದ್ದವಾಗಿ, ಟೊಮೇಟೊವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
  • ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಅನ್ನು ಹಾಕಿ ಬಾಡಿಸಿಕೊಳ್ಳಿ.
  • ನಂತರ ಟೊಮೇಟೊ, ಅರಿಷಿಣ ಮತ್ತು ಖಾರದ ಪುಡಿಯನ್ನು ಹಾಕಿ.
  • ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.
  • 1/4 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.
  • ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.
  • ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ.
  • ಇದು ಖಾರವಾಗಿದ್ದರೆ ಮತ್ತು ಚಪಾತಿ ಜೊತೆಗೆ ನಂಚಿಕೊಂಡು ತಿಂದರೆ ಚೆನ್ನಾಗಿರುವುದು.

No comments: