Google

Friday, February 22, 2008

ಚಿಕನ್ ಕಬಾಬ್

ಪದಾರ್ಥಗಳು:
1/2 kg ಕೋಳಿ ( ಬೋನೆ ಲೆಸ್ )
2 tablespoon ಕಾರ್ನ್ ಫ್ಲೌರ್
2 tsp ಖಾರದ ಪುಡಿ
1/2 tsp ಅಜನಾಮೋಟಾ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
1/2 tsp ಗರಂ ಮಸಾಲ
1 tsp ನಿಂಬೆ ಹಣ್ಣಿನ ರಸ
1/2 tsp ಮೆಣಸಿನ ಪುಡಿ
1/4 tsp ಅರಶಿನ ಪುಡಿ
1/4 tsp ಕೆಂಪು ಬಣ್ಣ ( food colour )
ರುಚಿಗೆ ಉಪ್ಪು
2-3 cups ಕರಿಯಲು ಎಣ್ಣೆ
ತಯಾರಿಸುವ ವಿಧಾನ:

  • ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
  • ಒಂದು ಪಾತ್ರೆಯಲ್ಲಿ ಕಾರ್ನ್ ಫ್ಲೌರ್, ಖಾರದ ಪುಡಿ, ಅಜನಾಮೋಟಾ, ಬೆಳ್ಳುಳ್ಳಿ - ಶುಂಠಿ ಪೇಸ್ಟ್, ಗರಂ ಮಸಾಲ, ನಿಂಬೆ ಹಣ್ಣಿನ ರಸ, ಮೆಣಸಿನ ಪುಡಿ, ಅರಶಿನ ಪುಡಿ, ಕೆಂಪು ಬಣ್ಣ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ.
  • ಇದನ್ನು ಕೋಳಿಯ ಮಾಂಸದ ತುಂಡುಗಳಾಗಿ ಚೆನ್ನಾಗಿ ಹಚ್ಚಿ 2-3 ಗಂಟೆಗಳಷ್ಟಾದರೂ ನೆನೆಯಲು ಬಿಡಿ.
  • ನಂತರ ಬಾಣಲಿಗೆ ಎಣ್ಣೆ ಹಾಕಿ ಕಾದ ನಂತರ ಡೀಪ್ ಫ್ರೈ ಮಾಡಿ ತೆಗೆದು ಬಡಿಸಿರಿ.

No comments: