Email ID:
Enter your query below:
[+/-] |
Post a query |
Enter your query below:
[+/-] |
ಕೋಳಿ |
ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
4 ಈರುಳ್ಳಿ
8 ಹಸಿಮೆಣಸಿನಕಾಯಿ
2 tsp ಮೆಣಸಿನ ಪುಡಿ
2 ಟೊಮೇಟೊ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
2 tsp ನಿಂಬೆ ಹಣ್ಣಿನ ರಸ
ಸ್ವಲ್ಪ ಕರಿಬೇವಿನ ಎಲೆ
1/4 tsp ಸಾಸುವೆ
1/4 tsp ಅರಿಷಿಣ ಪುಡಿ
1 tsp ಚಕ್ಕೆ - ಲವಂಗ ಪುಡಿ
1/2 ಕಂತೆ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
ತಯಾರಿಸುವ ವಿಧಾನ:
ಕೋಳಿಯ ಮಾಂಸವನ್ನು ತುಂಡುಗಳಾಗಿ ಕತ್ತರಿಸಿ ಚೆನ್ನಾಗಿ ತೊಳೆಯಿರಿ.
ಈರುಳ್ಳಿಯನ್ನು, ಉದ್ದುದ್ದವಾಗಿಟೊಮೇಟೊವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ.
ಒಂದು ಪಾತ್ರೆಗೆ ಎಣ್ಣೆ ಹಾಕಿ ಕಾದ ನಂತರ ಸಾಸುವೆ, ಈರುಳ್ಳಿ, ಕರಿಬೇವಿನ ಎಲೆ, ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಅನ್ನು ಹಾಕಿ ಬಾಡಿಸಿಕೊಳ್ಳಿ.
ನಂತರ ಹಸಿಮೆಣಸಿನಕಾಯಿ, ಟೊಮೇಟೊ, ಅರಿಷಿಣ ಮತ್ತು ಚಕ್ಕೆ - ಲವಂಗ ಪುಡಿಯನ್ನು ಹಾಕಿ ಬೇಯಿಸಿ.
ನಂತರ ಇದಕ್ಕೆ ಕೋಳಿಯ ತುಂಡುಗಳನ್ನು ಹಾಕಿ.
ಮೆಣಸಿನ ಪುಡಿ ಮತ್ತು ಉಪ್ಪನ್ನು ಹಾಕಿ ನೀರು ಇಂಗುವ ವರೆಗೂ ಕೆದಕಿ.
1/2 ಗ್ಲಾಸ್ ನೀರನ್ನು ಹಾಕಿ 10-15 ನಿಮಿಷ ಬೇಯಿಸಿ.
ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹಣ್ಣಿನ ರಸವನ್ನು ಹಾಕಿ ಬೇಯಿಸಿ.
ಬೆಂದ ಮೇಲೆ ಉಪ್ಪು ರುಚಿ ನೋಡಿ ಇಳಿಸಿ.
ಇದು ಚಪಾತಿ ಜೋತೆ ನಂಚಿಕೊಂಡು ತಿಂದರೆ ಚೆನ್ನಾಗಿರುವುದು.

ಪೆಪ್ಪೆರ್ ಚಿಕನ್ |
ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
4 ಈರುಳ್ಳಿ
8 ಹಸಿಮೆಣಸಿನಕಾಯಿ
2 tsp ಮೆಣಸಿನ ಪುಡಿ
2 ಟೊಮೇಟೊ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
2 tsp ನಿಂಬೆ ಹಣ್ಣಿನ ರಸ
ಸ್ವಲ್ಪ ಕರಿಬೇವಿನ ಎಲೆ
1/4 tsp ಸಾಸುವೆ
1/4 tsp ಅರಿಷಿಣ ಪುಡಿ
1 tsp ಚಕ್ಕೆ - ಲವಂಗ ಪುಡಿ
1/2 ಕಂತೆ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
ತಯಾರಿಸುವ ವಿಧಾನ:
[+/-] |
ಚಿಕನ್ ಫ್ರೈ |
ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
1 ಈರುಳ್ಳಿ
1 ಟೊಮೇಟೊ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್ ಸ್ವಲ್ಪ ಕರಿಬೇವಿನ ಎಲೆ
1/4 tsp ಅರಿಷಿಣ ಪುಡಿ
2 tsp ಖಾರದ ಪುಡಿ
2 tsp ಮೆಣಸಿನ
ಪುಡಿರುಚಿಗೆ ಉಪ್ಪು
ತಯಾರಿಸುವ ವಿಧಾನ:
[+/-] |
ಚಿಲ್ಲಿ ಚಿಕನ್ |
ಚಿಲ್ಲಿ ಚಿಕನ್ ಪದಾರ್ಥಗಳು:
1/2 kg ಕೋಳಿ ( ಬೋನ್ ಲೆಸ್ )
3 tsp ಎಣ್ಣೆ
3 ಈರುಳ್ಳಿ
8 ಹಸಿಮೆಣಸಿನಕಾಯಿ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
ಸ್ವಲ್ಪ ಕರಿಬೇವಿನ ಎಲೆ
1/4 tsp ಅರಿಷಿಣ ಪುಡಿ
1 tsp ಧನಿಯಾ ಪುಡಿ
2 tsp ಮೆಣಸಿನ ಪುಡಿ
1 tsp ನಿಂಬೆ ಹಣ್ಣಿನ ರಸ
1/2 ಕಂತೆ ಕೊತ್ತಂಬರಿ ಸೊಪ್ಪು
ರುಚಿಗೆ ಉಪ್ಪು
ತಯಾರಿಸುವ ವಿಧಾನ:
[+/-] |
ಚಿಕನ್ ಕಬಾಬ್ |
ಪದಾರ್ಥಗಳು:
1/2 kg ಕೋಳಿ ( ಬೋನೆ ಲೆಸ್ )
2 tablespoon ಕಾರ್ನ್ ಫ್ಲೌರ್
2 tsp ಖಾರದ ಪುಡಿ
1/2 tsp ಅಜನಾಮೋಟಾ
2 tsp ಬೆಳ್ಳುಳ್ಳಿ - ಶುಂಠಿ ಪೇಸ್ಟ್
1/2 tsp ಗರಂ ಮಸಾಲ
1 tsp ನಿಂಬೆ ಹಣ್ಣಿನ ರಸ
1/2 tsp ಮೆಣಸಿನ ಪುಡಿ
1/4 tsp ಅರಶಿನ ಪುಡಿ
1/4 tsp ಕೆಂಪು ಬಣ್ಣ ( food colour )
ರುಚಿಗೆ ಉಪ್ಪು
2-3 cups ಕರಿಯಲು ಎಣ್ಣೆ
ತಯಾರಿಸುವ ವಿಧಾನ: